SALE Gandhadagudi
SKU: Karnataka-2-003
- ✅ Premium Cotton Oversized T-Shirt
- ✅ High-Quality DTF Print
- ✅ Soft, Breathable & Comfortable Fabric
- ✅ Perfect for Every Kannadiga
₹549.00
₹649.00
Save ₹100.00
✓ In Stock
ಕಸ್ಟಮಜ್ ಡಿಸೈನ್ ಹಾಗೂ ಟಿ ಶರ್ಟ್ ಸೈಜ್ ಗೆ ನಮ್ಮ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ 8197943133
Show your excitement for Karnataka with this premium cotton t-shirt featuring a bold DTF graphic print. Made from soft, breathable fabric for all-day comfort, this t-shirt combines modern style with lasting quality. Whether you're a fan of the film or simply love unique statement designs, this exclusive Karnataka t-shirt is a perfect addition to your wardrobe.

| Brand | Gandhadagudi |
|---|---|
| Unit | piece |
| SKU | Karnataka-2-003 |
| Category | Trending |
5.00
★★★★★
1 review
★★★★★
Amitsp
16 Oct 2026
ನಮಸ್ಕಾರ್
ನಿಮ್ಮ ಮುತವರ್ಜಿ ಮತ್ತ್ತು ಲಕೋಟೆ ತಲುಪಿದೆವೋ ಇಲ್ಲವೋ ಎಂಬ ನಿಮ್ಮ ನಿರಂತರ ಪರಿಶೀಲನೆ ಗೆ ಅಭಾರಿ ಆಗಿದ್ದೇನೆ. ಇನ್ನು ಬಟ್ಟೆ ಮನೆಗೆ ಹೋಗಿ ಉಡುವೆ ನಿಮ್ಮದು ಬರಿ ವ್ಯಾಪಾರ ಅಲ್ಲ. ಇದು ಒಂದು ಕನ್ನಡ ಸೇವೆ. ಬಹಳ ಪುಣ್ಯದ ಕೆಲಸ. ಬೆಂಗಳೂರಿನಲ್ಲಿ ಕನ್ನಡ ಹುಡುಕುವದು ಒಂದೇ ಬಡವನ ಮನೆ ಪಾಯಸದಲ್ಲಿ ಗೋಡಂಬಿ, ದ್ರಾಕ್ಷಿ ಹುಡುಕುವದು ಒಂದೇ ಈಗಿನ ಪರಿಸ್ಥಿತಿ. ನಿಮಗೆ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ. ಹಾಗೆಯೇ ನಿಮ್ಮ ಸಂಸ್ಥೆ ಕೂಡ ಹೆಮ್ಮರವಾಗಿ ಬೆಳೆಯಲಿ.ಹಾಗು ಲಕೋಟೆ ತೆರೆದ ಮೇಲೆ ಅನಿರೀಕ್ಷಿತ ಉಡುಗರೆಗೂ(ಕರ್ವಾಲೋ) ನೋಡಿ ತುಂಬಾ ಸಂತೋಷ್ ಆಯಿತು.ಆದರೆ ನನ್ನ ಕಡೆ ಬಹಳ ಮೊದಲೇ ಆ ಪುಸ್ತಕ ಇತ್ತು ಹೀಗಾಗಿ ಹತ್ತಿರದ ಗ್ರಂಥಾಲಯಕ್ಕೆ ಕೊಡುತ್ತೇನೆ .
ನಿಮಗೆ ಒಳ್ಳೇದು ಆಗಲಿ
Category: Trending